ನಿಜ, ಈಗಿನ ಪರಿಸ್ಥಿತಿ ತುಂಬ uncertainty ಇಂದ ತುಂಬಿದೆ. ಆರ್ಥೀಕ ಹಿಂಜರಿತ ಯಾವ ತರಹದ ಹೊಡೆತ ಕೊಟ್ಟಿದೆ ಎಂದರೆ ಇನ್ನು ಕನಿಷ್ಟ ೧-೨ ವರುಷವಾದರು ಸುಧಾರಿಸಿಕೊಳ್ಳಲು ಬೆಕು.ಎಲ್ಲು ನೊಡಿದರಲ್ಲಿ pink slip ಎಂಬ ದೆವ್ವ ಓಡಾಡುತಿದೆ. Share market ಬಿದ್ದು ಹೊಗಿದೆ. ಆರ್ಥಿಕ ಬೆಳವಣಿಗೆ ಕೂಡ ಅದೊಗತಿಗೆ ಇಳಿದಿದೆ.
ಸ್ನೇಹಿತರೆ, ದಯವಿಟ್ಟು ನಿಮ್ಮ ಖರ್ಚುಗಳ ಮೆಲೆ ನಿಯಂತ್ರಣವಿರಲಿ. ಈ ಆರ್ಥಿಕ ಹಿಂಜರಿತವು ಇನ್ನು ತಿಕ್ಷ್ಮವಾಗುವ ಎಲ್ಲಾ ಲಕ್ಶಣಗಳು ಕಂಡು ಬರುತ್ತಿವೆ. ಇನ್ನು ಅನೇಕರು ತಮ್ಮ ಕೇಲಸಗಳನ್ನು ಕಳೆದು ಕೊಳ್ಳುವ ದಿನ ಬಂದರು ಬರಬಹುದು.ಆರ್ಥಿಕ ಹಿಂಜರಿತವು day by day ಹೆಚ್ಚೆ ಆಗುತಿದೆ ವಿನಹ ಕಡಿಮೆ ಆಗಲಿ ಅಥವ stable ಆಗುವದಾಗಲಿ ಆಗುತ್ತಿಲ್ಲ. ಯಾರು ಪರಿಸ್ಥಿತಿಯನ್ನು ತಾಲ್ಮೆಯಿಂದ ಎದರಿಸುತ್ತಾನೊ ಅವನು ತನ್ನನು ರಕ್ಶಿಸಿಕೊಳ್ಲ ಬಲ್ಲ.
Tuesday, February 17, 2009
Subscribe to:
Post Comments (Atom)
No comments:
Post a Comment